Vishnuvardhan: ತಮ್ಮ ಇಡೀ ಜೀವನದಲ್ಲಿ ವಿಷ್ಣುವರ್ಧನ್ ಭ’ ಯಪಟ್ಟಿದ್ದು ಅದೊಂದೇ ವಿಚಾರಕ್ಕಾಗಿ! ಯಾವುದು ಅಂತ ಕೇಳಿದ್ರೆ ನೀವು ಕೂಡ ಬೆರಗಾಗ್ತೀರಾ!

Dr Vishnuvardhan ಅಂದಿನ ಕಾಲದಲ್ಲಿ ಬಹು ಭಾಷೆಗಳಲ್ಲಿ ನಟಿಸುವ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ ಎನ್ನುವ ಬಿರುದಿಗೆ ಒಳಗಾದವರು ನಮ್ಮೆಲ್ಲರ ನೆಚ್ಚಿನ ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್(Sahasasimha Vishnuvardhan). 200ಕ್ಕೂ ಅಧಿಕ ಸಿನಿಮಾಗಳು ನಡೆಸುವ ಮೂಲಕ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಕನ್ನಡದ ಕಂಪನ್ನು ಪಸರಿಸಿದವರು. ಒಬ್ಬ ಕಲಾವಿದ ಎನ್ನುವುದಕ್ಕಿಂತ ಹೆಚ್ಚಾಗಿ ಉತ್ತಮ ಆಲೋಚನೆಯನ್ನು ಹೊಂದಿರುವಂತಹ ಹಾಗೂ ಪ್ರತಿಯೊಬ್ಬರ ಕುರಿತಂತೆ ಸಹಾನುಭೂತಿಯನ್ನು ಹೊಂದಿದ ಮೇರು ವ್ಯಕ್ತಿತ್ವವನ್ನು ನಮ್ಮೆಲ್ಲರ ನೆಚ್ಚಿನ … Read more

Shivanna: ಶಿವಣ್ಣನ ಮೊದಲ ಸಿನಿಮಾ ಆನಂದ್ ಬಿಡುಗಡೆಯಾದಾಗ ವಿಷ್ಣುವರ್ಧನ್ ರವರು ಮಾಡಿದ್ದೇನು ಅಂತ ಗೊತ್ತಾದ್ರೆ ಅಚ್ಚರಿ ಆಗುತ್ತೆ!

Vishnuvardhan ಪೇಪರ್ ಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ರಾಜ್ ಹಾಗು ವಿಷ್ಣು(Vishnu) ಕುಟುಂಬದ ನಡುವೆ ಹಾಗಿತ್ತು ಹೀಗಿತ್ತು ಎನ್ನುವ ಗಾಳಿ ಸುದ್ದಿಗಳನ್ನು ತುಂಬಬಹುದು ಆದರೆ ಎರಡು ಕುಟುಂಬಗಳು ಮಾತ್ರ ಒಳ್ಳೆಯ ಬಾಂಧವ್ಯವನ್ನೇ ಪರಸ್ಪರ ಹಂಚಿಕೊಂಡು ಬಂದಿದ್ದರು. ಅದರಲ್ಲೂ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ವಿಷ್ಣುವರ್ಧನ್ ಹಾಗೂ ಶಿವರಾಜ್ ಕುಮಾರ್(Shivarajkumar) ರವರ ಬಾಂಧವ್ಯದ ಬಗ್ಗೆ. ಶಿವಣ್ಣ ಇಷ್ಟಪಡುತ್ತಿದ್ದ ನೆಚ್ಚಿನ ನಟರಲ್ಲಿ ವಿಷ್ಣುವರ್ಧನ್(Vishnuvardhan) ರವರು ಕೂಡ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಅದರಲ್ಲೂ ವಿಶೇಷವಾಗಿ ಶಿವಣ್ಣನವರೇ ಹಂಚಿಕೊಂಡಿರುವಂತೆ ಅವರ … Read more

Ananth Nag: ಬರೋಬ್ಬರಿ 17 ವರ್ಷಗಳ ಕಾಲ ವಿಷ್ಣುವರ್ಧನ್ ಹಾಗೂ ಅನಂತ್ ನಾಗ್ ಒಟ್ಟಿಗೆ ನಟಿಸಿರಲಿಲ್ಲ! ಅಸಲಿ ಕಾರಣ ಇಲ್ಲಿದೆ ನೋಡಿ!

Vishnuvardhan ಸಾಕಷ್ಟು ವರ್ಷಗಳು ಕಳೆದರೂ ಕೂಡ ಇಂದಿಗೂ ನಟ ಅನಂತನಾಗ್ ಅವರ ನಟನೆಯಲ್ಲಿ ಕಿಂಚಿತ್ತು ಕೂಡ ಕಿಲುಬು ಬಂದಿಲ್ಲ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಪರಿಪಕ್ವವಾಗಿ ಈ ವಯಸ್ಸಿನಲ್ಲಿ ಕೂಡ ಅನಂತನಾಗ್ ರವರು ನಟಿಸುತ್ತಾರೆ. ನಟ ಅನಂತಾಗ್(Ananth Nag) ರವರು 70ರ ದಶಕದಿಂದ ಪ್ರಾರಂಭಿಸಿ ಇಂದಿನವರೆಗೂ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಪ್ರೇಕ್ಷಕ ಬಳಗವನ್ನು ಹೊಂದಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ದಿಗ್ಗಜರು ಆಗಿರುವ ಅಂಬರೀಶ್ ವಿಷ್ಣುವರ್ಧನ್ ರಾಜಕುಮಾರ್ ಶಂಕರ್ ನಾಗ್(Shankar nag) ಸೇರಿದಂತೆ ಹಲವಾರು ಕಲಾವಿದರೊಂದಿಗೆ ತೆರೆಯನ್ನು ಹಂಚಿಕೊಂಡಿರುವ … Read more

Puttanna Kanagal: ನಾಗರಹಾವು ಸಿನಿಮಾದ ನಂತರ ತಮ್ಮ ಶಿಷ್ಯ ವಿಷ್ಣುವರ್ಧನ್ ಗೆ ಪುಟ್ಟಣ್ಣ ಕಣಗಾಲ್ ಮತ್ತೊಂದು ಸಿನಿಮಾವನ್ನು ನಿರ್ದೇಶನ ಯಾಕೆ ಮಾಡಲಿಲ್ಲ?

Vishnuvardhan ಆಂಗ್ರಿ ಯಂಗ್ ಮ್ಯಾನ್ ವಿಷ್ಣುವರ್ಧನ್ ರವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದಂತಹ ಶ್ರೇಯ ಕನ್ನಡ ಚಿತ್ರರಂಗದ ಚಿತ್ರ ಬ್ರಹ್ಮ ಎಂದೇ ಬಿರುದಾಂಕಿತರಾಗಿರುವ ನಿರ್ದೇಶಕ ಪುಟ್ಟಣ್ಣ ಕಣಗಾಲ್(Puttanna Kanagal) ಅವರಿಗೆ ಸೇರುತ್ತದೆ. ಅವರು ರಾಮಾಚಾರಿ ಪಾತ್ರದಲ್ಲಿ ವಿಷ್ಣುವರ್ಧನ್(Vishnuvardhan) ಅವರನ್ನು ಕನ್ನಡಿಗರಿಗೆ ಪರಿಚಯಿಸಿ ಸಾಹಸ ಸಿಂಹ ಅಭಿನಯ ಭಾರ್ಗವನಾಗಿ ಮಿಂಚುವಂತೆ ಮಾಡಲು ಕಾರ್ಣಿಕರ್ತರಾಗಿರುತ್ತಾರೆ. ಆದರೆ ವಿಪರ್ಯಾಸ ಎನ್ನುವಂತೆ ನಾಗರಹಾವು ಸಿನಿಮಾದ(Nagarahavu Film) ಮೂಲಕ ಮತ್ತೆ ಈ ಗುರು ಶಿಷ್ಯರ ಜೋಡಿ ಯಾವುದೇ ಸಿನಿಮಗಳಿಗೂ ಕೂಡ ಒಂದಾಗಲೆ ಇಲ್ಲ. ಈ ಸಿನಿಮಾದ … Read more

Kiccha Sudeep: ಕಿಚ್ಚನ ಹುಚ್ಚ ಸಿನಿಮಾ ನೋಡಿ ವಿಷ್ಣು ದಾದ ಏನಂದಿದ್ರು ಗೊತ್ತಾ?

Vishnuvardhan ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರನ್ನು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಐರನ್ ಲೆಗ್ ಎಂಬುದಾಗಿ ಅವಮಾನಿಸಲಾಗಿತ್ತು. ಆದರೆ ಈ ಆರಡಿ ಕಟೌಟ್ ಇಂದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಗೋಲ್ಡನ್ ಲೆಗ್ ರೀತಿಯಲ್ಲಿ ಸ್ವಾಗತಿಸಲಾಗುತ್ತಿದೆ. ಇದನ್ನೇ ನಿಜವಾದ ಯಶಸ್ಸು ಎಂದು ಹೇಳಿದರು ಕೂಡ ತಪ್ಪಾಗಲಾರದು. ಇನ್ನು ಅದಿನ್ನೂ ಕಿಚ್ಚ ಸುದೀಪ್ ರವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭ. ಆ ಸಮಯದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಚ್ಚ ಸಿನಿಮಾ(Huchcha … Read more

MM Keeravani: RRR ಸಿನಿಮಾಗಾಗಿ ಆಸ್ಕರ್ ಗೆದ್ದಿರುವ ಕೀರವಾಣಿ ವಿಷ್ಣುವರ್ಧನ್ ಸಿನಿಮಾಗೆ ಕೂಡ ಸಂಗೀತ ನೀಡಿದ್ರು! ಯಾವ ಸಿನಿಮಾ ಗೊತ್ತಾ?

Vishnuvardhan ಇತ್ತೀಚಿಗಷ್ಟೇ ಅಮೇರಿಕಾದಲ್ಲಿ ನಡೆದಿರುವಂತಹ 95ನೇ ಅಕಾಡೆಮಿಕ್ಹ್ ಅವಾರ್ಡ್ ಕಾರ್ಯಕ್ರಮದಲ್ಲಿ ನಮ್ಮ ಭಾರತದ ಹೆಮ್ಮೆಯ ಸಿನಿಮಾ ಆಗಿರುವ RRR ಸಿನಿಮಾದ ನಾಟು ನಾಟು ಸಾಂಗ್(Natu Natu Song) ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ರಚಿಸಿದೆ. ಇದು ನಿಜಕ್ಕೂ ಇಡೀ ಭಾರತೀಯ ಚಿತ್ರರಂಗದ ಮೆಚ್ಚುವಂತಹ ವಿಚಾರ. ಇನ್ನೂ ಇದರ ಶ್ರೇಯ ಸಂಪೂರ್ಣವಾಗಿ ಸಂಗೀತ ನಿರ್ದೇಶಕ ಆಗಿರುವ ಎಂಎಂ ಕೀರವಾಣಿ(MM Keeravani) ಅವರಿಗೆ ಸಲ್ಲುತ್ತದೆ. ತೆಲುಗು ಚಿತ್ರರಂಗದ ನಂಬರ್ ಒನ್ ಸಂಗೀತ ನಿರ್ದೇಶಕ ಆಗಿರುವ … Read more

Vishnuvardhan: ವಿಷ್ಣುವರ್ಧನ್ ರವರ ಜೊತೆಗೆ ಮಾಲಾಶ್ರೀ ನಟಿಸದೇ ಇರೋದಕ್ಕೆ ಅಸಲಿ ಕಾರಣ ಇಲ್ಲಿದೆ ನೋಡಿ!

Malashree ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿ ಮಾಲಾಶ್ರೀ(Actress Malashree) ಅವರ ಬೇಡಿಕೆ ನಾಯಕನಟರಿಗಿಂತಲೂ ಹೆಚ್ಚಿತ್ತು. ಅವರ ಜೊತೆಗೆ ಹೊಸ ನಾಯಕನಟರು ಕೂಡ ನಟಿಸಿ ಸಿನಿಮಾ ಯಶಸ್ವಿಯಾದ ನಂತರ ಅವರು ಕೂಡ ಸ್ಟಾರ್ ಪಟ್ಟವನ್ನು ಪಡೆದುಕೊಂಡ ಉದಾಹರಣೆ ಇದೆ. ಆದರೆ ಅವರ ವೃತ್ತಿ ಜೀವನದಲ್ಲಿ ಅವರು ಯಾವತ್ತೂ ಕೂಡ ವಿಷ್ಣುವರ್ಧನ್(Vishnuvardhan) ಅವರ ಜೊತೆಗೆ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಇದರ ಬಗ್ಗೆ ಚಿತ್ರರಂಗದಲ್ಲಿ ಸಾಕಷ್ಟು ಗಾಳಿ ಸುದ್ದಿಗಳು ಓಡಾಡುತ್ತವೆ ಅವುಗಳಲ್ಲಿ ಪ್ರಮುಖವಾಗಿರುವ ಕಾರಣಗಳನ್ನು ತಿಳಿಯೋಣ ಬನ್ನಿ. ಕೆಲವೊಂದು ಸುದ್ದಿಗಳ … Read more

Vishnuvardhan: ವಿಷ್ಣುವರ್ಧನ್ ನಟನೆಯ ಸಿನಿಮಾಗಳಲ್ಲಿ ಅಪ್ಪುರವರಿಗೆ ಫೇವರಿಟ್ ಸಿನಿಮಾ ಯಾವುದು ಇಲ್ಲಿದೆ ನೋಡಿ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೇವಲ ಸ್ಟಾರ್ ನಟನಾಗಿ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಪಿ ಆರ್ ಕೆ ಪ್ರೊಡಕ್ಷನ್(PRK Production) ಸಂಸ್ಥೆಯ ಮೂಲಕ ಹಲವಾರು ಯುವ ಪ್ರತಿಭೆಗಳಿಗೆ ತಮ್ಮ ನಿರ್ಮಾಣದ ಸಿನಿಮಾದಲ್ಲಿ ಅವಕಾಶವನ್ನು ಕೂಡ ನೀಡಿದ್ದಾರೆ. ಹೀಗಾಗಿ ಒಂದು ಸಿನಿಮಾವನ್ನು ಅವರು ಒಪ್ಪಿಕೊಳ್ಳಬೇಕು ಎಂದರೆ ಅದರಲ್ಲಿ ಸಾಕಷ್ಟು ಅಂಶಗಳನ್ನು ಅವರು ಗುರುತಿಸುತ್ತಿದ್ದರು. ಇನ್ನು ಅವರ ನೆಚ್ಚಿನ ನಟರಲ್ಲಿ ವಿಷ್ಣುವರ್ಧನ್(Vishnuvardhan) ಕೂಡ ಒಬ್ಬರಾಗಿದ್ದರು. ಹೊರಗಡೆ ಅವರಿಬ್ಬರ ಕುಟುಂಬದ ಕುರಿತಂತೆ ಏನೇ ಗಾಳಿ ಸುದ್ದಿಗಳು ಹರಡಿದರು … Read more

Dr Vishnuvardhan: ತಾವೇ ಬರೆದಿದ್ದ ಕಥೆಯಲ್ಲಿ ವಿಷ್ಣು ದಾದಾ ತಾವೇ ನಟಿಸಲು ಸಾಧ್ಯವಾಗಲಿಲ್ಲ! ಯಾವ ಸಿನಿಮಾ ಅಂತ ಗೊತ್ತಾದ್ರೆ ನೀವೂ ಶಾ’ ಕ್ ಆಗ್ತೀರಾ!

Vishnuvardhan ಸಾಹಸ ಸಿಂಹ ವಿಷ್ಣುವರ್ಧನ್( Sahasasimha Vishnuvardhan) ರವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದ ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ದ್ವಿಪಾತ್ರ ಹಾಗೂ ತ್ರಿಪಾತ್ರಗಳಲ್ಲಿ ನಟಿಸಿರುವಂತಹ ನಟ ಎಂಬ ದಾಖಲೆಯನ್ನು ಕೂಡ ಹೊಂದಿದ್ದಾರೆ ಎಂಬುದನ್ನು ನಮ್ಮಲ್ಲಿ ಹಲವಾರು ಜನರು ತಿಳಿದಿಲ್ಲ. ನಟನೆ ಮಾತ್ರವಲ್ಲದೇ ನಿಜ ಜೀವನದಲ್ಲಿ ಕೂಡ ಅವರೊಬ್ಬ ಮೇರು ವ್ಯಕ್ತಿತ್ವವನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಸಾಹಸಸಿಂಹ ವಿಷ್ಣುವರ್ಧನ್(Vishnuvardhan) ರವರನ್ನು ಕನ್ನಡ ಚಿತ್ರರಂಗ ಸೇರಿದಂತೆ ಪರಭಾಷೆಗಳು ಕೂಡ ನಾಯಕನಾಗಿ ಹಾಗೂ ಗಾಯಕನಾಗಿ ನೋಡಿವೆ ಆದರೆ ಅವರನ್ನು ಒಬ್ಬ ಕಥೆಯ … Read more

Diggajaru: ದಿಗ್ಗಜರು ಸಿನಿಮಾದ ನಂತರ ವಿಷ್ಣು ಜೊತೆ ನಾನು ನಟಿಸುವುದಿಲ್ಲ ಎಂದು ಅಂಬಿ ಹೇಳಿದ್ದು ಯಾಕೆ ಗೊತ್ತಾ?

Vishnu Ambi ಕನ್ನಡ ಚಿತ್ರರಂಗದ ನಟರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರ ಸ್ನೇಹ ಎನ್ನುವುದು ಸದಾಕಾಲ ಉಳಿಯುವಂತೆ ಮಾಡಿರುವಂತಹ ವಿಚಾರವಾಗಿದೆ. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ದಿಗ್ಗಜರು(Diggajaru) ಎನ್ನುವುದಾಗಿ ಕರೆಯಲಾಗುತ್ತದೆ. ಅವರ ಸ್ನೇಹ ಅವರು ಇಂದು ಇಲ್ಲದಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ. ಇಬ್ಬರೂ ಕೂಡ ಪುಟ್ಟಣ್ಣ ಕಣಗಾಲ್(Puttanna Kanagal) ನಿರ್ದೇಶನದ ನಾಗರಹಾವು ಸಿನಿಮಾದ ಮೂಲಕ ಜೊತೆಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ವಿಷ್ಣುವರ್ಧನ್(Vishnuvardhan) ರವರು ರಾಮಾಚಾರಿಯಾಗಿ ನಾಯಕ ನಟನಾಗಿ … Read more

error: Content is protected !!