Rcb: ಈ ಬಾರಿ ಆರ್ಸಿಬಿ ಕಪ್ ಗೆಲ್ಲೋದು ಪಕ್ಕ ಯಾಕೆ ಗೊತ್ತಾ? ಇಲ್ಲಿ ನೋಡಿ ಸಿಕ್ತು ಪರ್ಫೆಕ್ಟ್ ಕಾರಣ!

RCB ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿ ಐಪಿಎಲ್ ನ ಪಾಯಿಂಟ್ಸ್ ಟೇಬಲ್ ನಲ್ಲಿ ಆರು ಪಂದ್ಯಗಳಲ್ಲಿ ಮೂರು ಪಂದ್ಯದಲ್ಲಿ ಸೋತು ಮೂರು ಪಂದ್ಯದಲ್ಲಿ ಗೆದ್ದು ಐದನೇ ಸ್ಥಾನದಲ್ಲಿದೆ. ಹೀಗಿದ್ದರೂ ಕೂಡ ಈ ಬಾರಿ ನಮ್ಮ ತಂಡ ಕಪ್ ಗೆಲ್ಲೋದು ಪಕ್ಕ ಎನ್ನುವುದಾಗಿ ಒಂದು ಮಾಹಿತಿ ಸಿಕ್ಕಿದೆ. ಅಷ್ಟಕ್ಕೂ ಇದ್ಯಾವುದೋ ಫಿಕ್ಸಿಂಗ್ ಅಂತ ಅನ್ಕೋಬೇಡಿ. ಇದುಕ್ಕೊಂದು ಸರಿಯಾದ ಕಾರಣ ಕೂಡ ಇದೆ. ಕಾರಣ ಎನ್ನುವುದಕ್ಕಿಂತ ಕಾರಣಗಳು ಎನ್ನುವುದು … Read more

Faf Du Plesis: ಫಾಫ್ ಡು ಪ್ಲೆಸಿಸ್ ಮ್ಯಾಚ್ ನಡುವಲ್ಲೇ ಹೊಟ್ಟೆ ತುಂಬಾ ಬ್ಯಾಂಡೇಜ್ ಸುತ್ತಿಕೊಂಡಿದ್ದು ಯಾಕೆ ಗೊತ್ತಾ?

Faf Du Plesis ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಹಾಗೂ ಚೆನ್ನೈ ತಂಡಗಳ ನಡುವೆ ನಡೆದಿರುವಂತಹ ಮ್ಯಾಚ್ ನಿಜಕ್ಕೂ ಕೂಡ ಕೊನೆಯ ಓವರ್ ತನಕವೂ ಕೂಡ ರೋಮಾಂಚನವನ್ನು ನೀಡುವ ಹಾಗೆ ಇತ್ತು. ನಿಜಕ್ಕೂ ಕೂಡ ಪಂದ್ಯ ಸಾಗಿ ಬಂದಿರುವ ರೀತಿ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದೆ. ಅದರಲ್ಲೂ ಎರಡು ತಂಡಗಳು ಕೂಡ ಹೈ ಸ್ಕೋರಿಂಗ್ ಮೊತ್ತವನ್ನು ದಾಖಲಿಸಿರುವುದು ನಿಜಕ್ಕೂ ಕೂಡ ಚಿನ್ನಸ್ವಾಮಿಯಲ್ಲಿ ಪ್ರೇಕ್ಷಕರ ನಾಡಿಮಿಡಿತವನ್ನು ಜೋರಾಗಿ ಬಡಿದುಕೊಳ್ಳುವಂತೆ ಮಾಡಿತ್ತು. ಅದರಲ್ಲೂ ವಿಶೇಷವಾಗಿ ಫಾಸ್ ಡು ಪ್ಲೇಸಿಸ್(Faf Du … Read more

RCB: ಆರ್‌ಸಿಬಿ ತಂಡ ಸೋಲೋದಕ್ಕೆ ಹರ್ಷಲ್ ಪಟೇಲ್ ಕಾರಣ ಅಲ್ವಂತೆ! ಈತ ಕ್ರಿಕೆಟಿಗ ಅಲ್ದಿದ್ರೂ ಇವನೇ ಸೋಲೋಕೆ ನಿಜವಾದ ಕಾರಣ ಎಂದ ಅಭಿಮಾನಿಗಳು.

RCB ನಿನ್ನೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಮೊದಲಿಗೆ ಬ್ಯಾಟಿಂಗ್ ಮಾಡಿ ಭರ್ಜರಿ 212 ರನ್ನುಗಳನ್ನು ಬಾರಿಸಿತ್ತು. ಇಷ್ಟೊಂದು ದೊಡ್ಡ ಮೊತ್ತವನ್ನು ಸೇರಿಸಿದ ನಂತರ ಖಂಡಿತವಾಗಿ ಆರ್ಸಿಬಿ(RCB) ತಂಡ ಗೆದ್ದೇ ಗೆಲ್ಲುತ್ತದೆ ಎಂಬುದಾಗಿ ಅವರ ಅಭಿಮಾನಿಗಳು ಭಾವಿಸಿದ್ದರು. ಇದಕ್ಕೆ ಪೂರಕ ಎನ್ನುವಂತೆ ಲಖ್ನೋ(LSG) ತಂಡದ ಮೊದಲ ಮೂರು ವಿಕೆಟ್ಗಳು ಅತ್ಯಂತ ಸುಲಭವಾಗಿ ಆರ್ಸಿಬಿ ಬೌಲರ್ಗಳ ತೆಕ್ಕೆಗೆ ಸೇರುತ್ತವೆ. ಆದರೆ ನಂತರ ಬಂದಂತಹ ನಿಕೋಲಸ್ ಪೂರನ್(Nicholas … Read more

IPL 2023: Rcb ಹಾಗೂ ಲಕ್ನೋ ಮ್ಯಾಚ್ ನಲ್ಲಿ ಸಿಕ್ಸ್ ಗಳ ಸುರಿಮಳೆ RCB ಬಾರಿಸಿದ ಸಿಕ್ಸ್ ಎಷ್ಟು ಗೊತ್ತಾ?

RCB ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(Chinnaswamy Stadium) ಲಕ್ನೋ ವಿರುದ್ಧ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಈಗಾಗಲೇ ಭರ್ಜರಿ ಮೊತ್ತವನ್ನು ಕಲೆ ಹಾಕಿದ್ದು ಖಂಡಿತವಾಗಿ ನಮ್ಮ ಹುಡುಗರ ಗೆಲ್ಲೋದು ಪಕ್ಕ ಎನ್ನುವುದಾಗಿ ಅಭಿಮಾನಿಗಳು ಈಗಾಗಲೇ ನಿಶ್ಚಯವಾಗಿ ಬಿಟ್ಟಿದ್ದಾರೆ ಎಂದು ಹೇಳಬಹುದಾಗಿದೆ. ಟಾಸ್ ಸೋತರು ಕೂಡ ಮೊದಲು ಬ್ಯಾಟಿಂಗಿಗೆ ಇಳಿದ ಡು ಪ್ಲೆಸಿಸ್(Faf Du Plesis) ನೇತೃತ್ವದ ಬೆಂಗಳೂರು ಪಡೆ 20 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ ಭರ್ಜರಿ 212 ರನ್ನುಗಳನ್ನು ಬಾರಿಸುವಲ್ಲಿ … Read more

Virat Kohli: ಆರ್ಸಿಬಿ ಮ್ಯಾಚ್ ಸೋತಿದ್ದಕ್ಕಲ್ಲ ವಿರಾಟ್ ಕೊಹ್ಲಿ ಮಾಡಿದ ಈ ಕೆಲಸಕ್ಕೆ ಕೋಪಗೊಂಡ ಆರ್ಸಿಬಿ ಅಭಿಮಾನಿಗಳು!

Virat Kohli ಪ್ರತೀ ವರ್ಷವೂ ಕೂಡ ಐಪಿಎಲ್(IPL) ಪ್ರಾರಂಭವಾದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಅಭಿಮಾನಿಗಳಲ್ಲಿ ಖಂಡಿತವಾಗಿ ಈ ಬಾರಿ ನಾವು ಕಪ್ ಗೆದ್ದೇ ಗೆಲ್ಲುತ್ತೇವೆ ಎನ್ನುವುದಾಗಿ ಐಪಿಎಲ್ ನ ಪ್ರಥಮ ಅರ್ಧದಲ್ಲಿ. ಆದರೆ ಈ ಬಾರಿ ಅದು ಕೂಡ ಹೊಸಿಯಾಗುವಂತಹ ಸಾಧ್ಯತೆ ಎಂದು ಕಾಣುತ್ತಿದೆ. ಇದಕ್ಕೆ ಕಾರಣ ಕೂಡ ನಿನ್ನೆಯ ಪಂದ್ಯದಲ್ಲಿ ನೀವು ಸ್ವತಃ ಸಾಕ್ಷಿಯಾಗಿ ನೋಡಿದ್ದೀರಿ. ಅತ್ಯಂತ ಬಲಿಷ್ಠ ತಂಡವನ್ನು ಹೊಂದಿರುವ ಹೊರತಾಗಿಯೂ ಕೂಡ ಪೇಪರ್ ಮೇಲೆ ವೀಕ್ ಆಗಿ ಕಾಣಿಸಿಕೊಂಡಿದ್ದ … Read more

RCB: ಆರ್ಸಿಬಿ ಅವತಾರದಲ್ಲಿ ಕಾಣಿಸಿಕೊಂಡ ಡಿ ಬಾಸ್! ಬ್ಯಾಟ್ ಹಿಡಿದ ಕಾಟೇರ!

Darshan Thoogudeepa ಈಗಾಗಲೇ ಈ ಬಾರಿ ಐಪಿಎಲ್ ಸೀಸನ್ ಪ್ರಾರಂಭವಾಗಲಿದ್ದು ಕನ್ನಡಿಗರ ಎಲ್ಲರೂ ಕೂಡ ತಮ್ಮ ನೆಚ್ಚಿನ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡಕ್ಕೆ ಬೆಂಬಲವನ್ನು ನೀಡಲು ಸಿದ್ದರಾಗಿ ನಿಂತಿದ್ದಾರೆ. ಈ ಬಾರಿಯಾದರೂ ಕಪ್ ಗೆಲ್ಲಲೇ ಬೇಕು ಎನ್ನುವುದಾಗಿ ಅಭಿಮಾನಿಗಳ ಕೋರಿಕೆ ಮತ್ತೊಮ್ಮೆ ಪ್ರತಿದ್ವನಿಸುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಟನೆಯ 56ನೇ ಸಿನಿಮಾ ಆಗಿರುವ ಕಾಟೇರ(Kaatera ( ಚಿತ್ರ ತಂಡ ತನ್ನ ಚಿತ್ರೀಕರಣವನ್ನು … Read more

RCB: ಆರ್ಸಿಬಿ ಮಹಿಳಾ ತಂಡದ ಗೆಲುವಿನ ನಂತರ ಸ್ಮೃತಿ ಮಂದನ ವಿರಾಟ್ ಕೊಹ್ಲಿ ಬಗ್ಗೆ ನೀಡಿದ ಶಾಕಿಂ’ ಗ್ ಹೇಳಿಕೆ ಏನು ಗೊತ್ತಾ?

Smriti Mandhana ಈಗಾಗಲೇ ಮಹಿಳಾ ಐಪಿಎಲ್ ಪ್ರಾರಂಭವಾಗಿದ್ದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಹಿಳಾ ತಂಡ ಈಗಾಗಲೇ ಸತತ ಸೋಲುಗಳಿಂದ ಕಂಗೆಟ್ಟಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಮಹಿಳಾ ತಂಡದ ನಾಯಕಿಯಾಗಿ ಸ್ಮೃತಿ ಮಂದನ ಹಾಗೂ ತಂಡದಲ್ಲಿ ಪ್ರಮುಖ ಆಟಗಾರ್ತಿಯಾಗಿ ಆಸ್ಟ್ರೇಲಿಯಾ ಮೂಲದ ಎಲಿಸ್ ಪೆರ್ರಿ(Ellyse perry) ಕೂಡ ಇದ್ದರೂ ತಂಡ ನಿರೀಕ್ಷಿತ ಪ್ರದರ್ಶನವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ ಪುರುಷರ ತಂಡ ಕೂಡ ಕಳೆದ 15 ವರ್ಷಗಳಿಂದ ಒಮ್ಮೆಯೂ ಕೂಡ ಕಪ್ ಗೆಲ್ಲಲು ಸಾಧ್ಯವಾಗದೇ ಇರುವ … Read more

Sania Mirza: ಆರ್‌ಸಿಬಿ ಟೀಮ್ ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗನ ಪತ್ನಿ ಸಾನಿಯಾ ಮಿರ್ಜಾ! ಏನಿದು ಹೊಸ ಕಥೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

RCB ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ಕ್ರಿಕೆಟ್ ಪ್ರಾಂಚೈಸಿ ತಂಡಗಳಲ್ಲಿ ಒಂದಾಗಿದೆ. ಇದುವರೆಗೂ ಒಂದೇ ಒಂದು ಕಪ್ ಗೆಲ್ಲದಿದ್ದರೂ ಕೂಡ ತಂಡದ ಅಭಿಮಾನಿಗಳಲ್ಲಿ ಇರುವಂತಹ ನಂಬಿಕೆ ಕಿಂಚಿತ್ತು ಕೂಡ ಕಡಿಮೆಯಾಗಿಲ್ಲ. ಅದಕ್ಕಾಗಿ ಆರ್ಸಿಬಿ ತಂಡಕ್ಕೆ ಲಾಯಲ್ ಫ್ಯಾನ್ಸ್ ಇದ್ದಾರೆ ಎಂಬುದಾಗಿ ಹೇಳುತ್ತಾರೆ. ಇನ್ನು ತಂಡದ ಸ್ಟಾರ್ ಆಟಗಾರರಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ಮುಂಚೂಣಿ ಸ್ಥಾನದಲ್ಲಿ ನಿಲ್ಲುತ್ತಾರೆ. ಆದರೆ ಇದೇ ಆರ್‌ಸಿಬಿ ತಂಡಕ್ಕೆ ಈಗ ಹೊಸ … Read more

Smriti Mandhana: ಆರ್ ಸಿ ಬಿ ಪಾಳೆಯಕ್ಕೆ ಸೇರಿದ ಸ್ಮೃತಿ ಮಂದನ ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?

Smriti Mandhana ಇಡೀ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್. ಅದನ್ನು ಶಾರ್ಟ್ ಆಗಿ ಎಲ್ಲರೂ ಪ್ರೀತಿಯಿಂದ ಐಪಿಎಲ್ ಎನ್ನುದಾಗಿ ಕರೆಯುತ್ತಾರೆ. ಆಟಗಾರರನ್ನು ಕೋಟಿಗೆ ಬೆಲೆ ಇಲ್ಲದಷ್ಟು ಲೆಕ್ಕದಲ್ಲಿ ಕೋಟಿ ಕೋಟಿ ಹಣ ನೀಡಿ ಖರೀದಿಸುತ್ತಾರೆ. ಈ ಕ್ರಿಕೆಟ್ ಲೀಗ್ ಹಿನ್ನೆಲೆಯಿಂದಲೇ ನಮ್ಮ ಭಾರತೀಯ ಕ್ರಿಕೆಟ್ ಸಂಸ್ಥೆ ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದೆ. ಇದೇ ಐಪಿಎಲ್ ನಿಂದ ಹಲವಾರು ಯುವ ಪ್ರತಿಭೆಗಳು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿವೆ. … Read more

ಐಪಿಲ್ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಗುಜರಾತ್ ಟೈಟನ್ಸ್ ತಂಡಕ್ಕೆ ಸಿಕ್ಕಿರುವ ಒಟ್ಟು ಬಹುಮಾನದ ಮೊತ್ತ ಎಷ್ಟು ಗೊತ್ತಾ

ಈ ವರ್ಷದ ಐಪಿಎಲ್ ಸೀಸನ್ ನಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿದೆ. ಹೊಳೆಯ ಐಪಿಎಲ್ ತಂಡಗಳನ್ನು ಮೆಟ್ಟಿ ಹೊಸ ಐಪಿಎಲ್ ತಂಡಗಳು ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತಹ ಬಲಿಷ್ಠ ತಂಡಗಳನ್ನು ಹಿಂದಿಕ್ಕಿ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಹಾಡಿನ ಮೊದಲ ಸೀಸನ್ ನಲ್ಲಿ ಐಪಿಎಲ್ ಕಪ್ ಅನ್ನು ಗೆದ್ದು ಬಲಿಷ್ಠ ತಂಡ ಎಂಬ ಹೆಗ್ಗಳಿಕೆ ಪಡೆದಿದೆ. ಗುಜರಾತ್ ಟೈಟನ್ಸ್ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಅವರು ವಹಿಸಿದ್ದರು. ಐಪಿಎಲ್ … Read more

error: Content is protected !!